PTI ಝೀರೋ ಸೈಜ್ ಅನ್ನುವ ಕಾನ್ಸೆಪ್ಟ್ ಅನ್ನು ಯಾರು ಕಂಡುಹಿಡಿದರೋ ಗೊತ್ತಿಲ್ಲ. ನಾನು ಈವರೆಗೆ ಝೀರೋ ಸೈಜ್ನ ಬೆನ್ನತ್ತಿ ಹೋದವಳಲ್ಲ. ಒಂದು ಬಾರಿ ಮಾತ್ರ ತಶಾನ್ ಚಿತ್ರಕ್ಕಾಗಿ ನಾನು ಸಣ್ಣಗಾಗಿದ್ದೆ ಅಷ್ಟೇ. ಬೆಬೊ ಖ್ಯಾತಿಯ ಕರೀನಾ ಕಪೂರ್ ನೀಡಿದ ಹೇಳಿಕೆಯಿದು. ದೇಹ ಸೌಂದರ್ಯ ಕಾಪಾಡಿಕೊಳ್ಳಲು ಸದಾ ಜ್ಯೂಸ್, ಹಣ್ಣು ಹಂಪಲುಗಳನ್ನೇ ತಿಂದು ಬದುಕುತ್ತಿರುವ ನಟ ನಟಿಯರಿಗೆ ಕರೀನಾ ಕಿವಿಮಾತು ಹೇಳಿದ್ದಾರೆ. ನಾನು ಯಾವಾಗಲೂ ಸರಳ ಭಾರತೀಯ ಆಹಾರಗಳನ್ನೇ ಸೇವಿಸುತ್ತೇನೆ ಎಂದು