PR ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾನ್ಹವಿ ಕಪೂರ್ ಅರಂಗೇಟ್ರಂ ಬಾಲಿವುಡ್ ನಲ್ಲಿ ಆಗುತ್ತಾ ಇಲ್ಲವೇ ಟಾಲಿವುಡ್ ನಲ್ಲಾ ಎನ್ನುವ ಪ್ರಶ್ನೆ ಬಹಳ ದಿನಗಳಿಂದ ಕಾಡುತ್ತಿದೆ. ಜಾನ್ಹವಿಯ ಎಂಟ್ರಿಗಾಗಿ ಇಂಡಸ್ಟ್ರಿಯು ಕಾತುರದಿಂದ ಕಾದು ಕುಳಿತಿದೆ. ಅವರೆಲ್ಲರಿಗೂ ಸಂತಸ ಆಗುವ ವಿಷಯ ಈಗ ಹೊರ ಬಿದ್ದಿದೆ. ಜಾನ್ಹವಿ ತೆರಂಗೆಟ್ರಂ ಬಾಲಿವುಡ್ ನಿಂದ ಆಗುತ್ತಿದೆ ಎನ್ನುವ ಸುದ್ದಿಯನ್ನು ಶ್ರೀದೇವಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ತನ್ನ ಮಗಳು ಸಿನಿ ಕ್ಷೇತ್ರಕ್ಕೆ