PR ಸೋನಂ ಕಪೂರ್ ಮತ್ತೊಮ್ಮೆ ಸೂರಜ್ ಬರ್ಜತ್ಯ ಅವರ ಟೀಂ ಜೊತೆ ಕೆಲಸ ಮಾಡುತ್ತಿದ್ದಾಳೆ.ಸಾವರಿಯ ನಂತರ ಮತ್ತೊಮ್ಮೆ ಈಕೆ ಈ ಗ್ರೂಪ್ ಜೊತೆ ಕೆಲಸ ಮಾಡುತ್ತಿದ್ದಾಳೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವ ಸೋನಂ ತನ್ನ ಹೀರೋ ಸಲ್ಮಾನ್ ಅವರನ್ನು ಹಾಟ್ ಎಂದು ಬಣ್ಣಿಸಿ ವರ್ಣಿಸಿದ್ದಾಳೆ. ಈ ಚಿತ್ರದಲ್ಲಿನ ತನ್ನ ನಟನೆ ಸಹ ಡಬಲ್ ಧಮಾಲ್ ಎಂದು ಖುಷಿಯಿಂದ ಹೇಳಿಕೊಂಡಿದ್ದಾಳೆ. ಸಲ್ಮಾನ್ ಅವರ ಜೊತೆ ನಟಿಸುವುದಕ್ಕೆ ನನಗೆ ಹೆಚ್ಚು