PR ನಿನ್ನೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 48 ನೇ ಜನ್ಮದಿನ. ಅವರ ಬದುಕಿನೊಂದಿಗೆ ಜೊತೆಯಾಗಿರುವ ಅದರಲ್ಲೂ ನಿಮಗೆ ಗೊತ್ತಿಲ್ಲದ 10 ಸತ್ಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಒಪ್ಪಿಸಿಕೊಳ್ಳಿ ಸಲ್ಮಾನ್ ಖಾನ್ ಅತ್ಯುತ್ತಮ ಈಜುಗಾರ. ಅವರು ಶಾಲಾದಿನಗಳಲ್ಲಿ ಉತ್ತಮ ಈಜುಗಾರರಾಗಿದ್ದರು.ಅವರು ಅಂತಿಮ ಸುತ್ತಿನಲ್ಲಿ ಆಯ್ಕೆ ಆಗಿಲಿಲ್ಲ. ಹಾಗೇನಾದರೂ ಆಗಿದ್ದಿದ್ದಿರೆ ಅವರು ಚಿತ್ರರಂಗದ ತಾರೆ ಆಗುತ್ತಿರಲಿಲ್ಲ!ಸಲ್ಮಾನ್ ಖಾನ್ ಇಷ್ಟ ಪಡುವ ನಟ -ನಟಿ ಸಿಲ್ವೆಸ್ಟರ್ ಸ್ಟಲ್ಲೊನ್ ಮತ್ತು ಹೇಮ ಮಾಲಿನಿ.ಅಬ್ಬಾಸ್-ಮುಸ್ತಾನ್