PTI ಸಲ್ಮಾನ್ ಖಾನ್ ಜೈಲು ವಾಸಿಯಾಗುವ ದಿನ ಮತ್ತೆ ಮುಂದಕ್ಕೆ ಹೋಗಿದೆ. ಬಾಲಿವುಡ್ ನಟ ಸಲ್ಲು ಆರೋಪಿಯಾಗಿರುವ ಪ್ರಕರಣವನ್ನು ಮುಂಬೈ ನ್ಯಾಯಾಲಯ ಜುಲೈ 24ಕ್ಕೆ ಮುಂದೂಡಿದೆ.ವಿಚಾರಣಾಧೀನ ನ್ಯಾಯಾಲಯವು ಈ ಹಿಂದೆ ನೀಡಿದ ಆದೇಶದ ಪ್ರಕಾರ ಸಲ್ಮಾನ್ ಹಾಗೂ ಅವರ ಸಂಬಂಧಿಕರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಸಂಬಂಧ ಸಲ್ಮಾನ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆ 304(3)ರ ಪ್ರಕಾರ ದೋಷಾರೋಪ ಸಲ್ಲಿಸಲಾಗಿತ್ತು. ಒಂದು ವೇಳೆ ಸಲ್ಲು ಅಪರಾಧ ಸಾಬೀತಾದರೆ 10 ವರ್ಷಗಳ