ಸಲ್ಮಾನ್ ಖಾನ್ ಜೊತೆ ನಟಿಸಲು ತನಗೆ ಇಷ್ಟ ಎಂದು ದೀಪಿಕಾ ಪಡುಕೋಣೆ ಇತ್ತೀಚೆಗೆ ಹೇಳಿದ್ದಳು. ಆಕೆಯ ಆಸೆ ಈಗ ನೆರವೇರಿದೆ. ಸೂರಜ್ ಬಾರ್ಜತ್ಯ ಅವರು ದೀಪಿಕ ಪಡುಕೋಣೆಯನ್ನು ಸಂಪರ್ಕಿಸಿದ್ದಾರಂತೆ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಚಿತ್ರವು ಸದ್ಯದಲ್ಲೇ ಸೆಟ್ಟೇರುತ್ತಿದೆ. ಬಾರ್ಜತ್ಯ ಅವರ ಟೀಂ ಜೊತೆ ಸಲ್ಮಾನ್ ಕೆಲಸ ಮಾಡಿ 14 ವರ್ಷಗಳಾಗಿದೆ. ಇಷ್ಟು ವರ್ಷಗಳ ಬಳಿಕ ಸಲ್ಮಾನ್ ನಟಿಸಿರುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಬಾರ್ಜತ್ಯ. ಹಮ್ ಸಾಥ್ ಸಾಥ್ ಹೈ