PR ಬಾಲಿವುಡ್ ಎಂಗ್ ಬಾಯ್ ಬೈಸೆಪ್ಸ್ ಮ್ಯಾನ್ ಸಲ್ಮಾನ್ ಖಾನ್ ಹುಟ್ಟು ಹಬ್ಬ ಈ ತಿಂಗಳ 27 ನೇ ತಾರೀಖು. ಅಂದು ನಡೆಯುವ ಪಾರ್ಟಿಗೆ ಆತನ ಮಾಜಿ ಗರ್ಲ್ ಫ್ರೆಂಡ್ ಕತ್ರಿನಾ ಕೈಫ್ ಹೋಗುತ್ತಾಳ ಎನ್ನುವುದೇ ಈಗ ಬಿಟೌನ್ ಮಂದಿಯಲ್ಲಿ ಕಾಡುತ್ತಿರುವ ಪ್ರಶ್ನೆ. ಮುಖ್ಯವಾಗಿ ಈ ಪ್ರಶ್ನೆ ಮನದಲ್ಲಿ ಬರಲು ಕಾರಣ ಕಾಟ್ ಈಗ ನಟ ರಣಬೀರ್ ಜೊತೆಯಲ್ಲಿ ಲವ್ವಿಡವ್ವಿಯಲ್ಲಿ ಬ್ಯುಸಿ. ಈಕೆಯನ್ನು ಇತ್ತೀಚೆಗಷ್ಟೆ ನಟ ಸಲ್ಮಾನ್ ಖಾನ್ ತನ್ನ