PTI ಕಳೆದ ಒಂದೆರಡು ವರ್ಷಗಳಿಂದ ಸಲ್ಮಾನ್ ಖಾನ್ ಚಿತ್ರಗಳು ಸುದ್ದಿ ಮಾಡಿದ್ದೇ ಹೆಚ್ಚು. ಅವರ ಏಕ್ ಥಾ ಟೈಗರ್ ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಈಗ ಚೆನ್ನೈ ಎಕ್ಸ್ಪ್ರೆಸ್ ಮುರಿದು ಹಾಕಿದೆ. ಆರು ದಿನಗಳಲ್ಲೇ ಸಲ್ಮಾನ್ ಖಾನ್ ದಾಖಲೆಯನ್ನು ಮುರಿದು ಹಾಕಿದ್ದ ಚಿತ್ರ ಈಗ ಸಾರ್ವಕಾಲಿಕ ದಾಖಲೆ ಬರೆಯಲು ಮುಂದಾಗಿದೆ. ರೋಹಿತ್ ಶೆಟ್ಟಿ ಚಿತ್ರ ದೇಶೀ ಮಾರುಕಟ್ಟೆಯಲ್ಲಿ ಕೇವಲ 14 ದಿನಗಳಲ್ಲಿ 200 ಕೋಟಿ ರೂಪಾಯಿ ಗಡಿ ದಾಟಿ ಮುನ್ನುಗ್ಗುತ್ತಿದೆ. ಇದೇ