PR ಸಿನಿಮಾ ಅಂದ್ರೆ ಮಾದಕ ಪಾನೀಯದಂತೆ, ಮತ್ತಿನಂತೆ . ಅದರ ಮಾಯಾ ಜಾಲದಿಂದ ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಅದರಂತಹ ಒಂದು ರಂಗವೇ ಇಲ್ಲ ಒಮ್ಮೆ ಎಂಟ್ರಿ ಆದರೆ ಮತ್ತೆ ಬಿಡುವ ಬಗ್ಗೆ ಯೋಚನೆ ಬರಲ್ಲ ಅಂತ ಹೇಳಿರೋದು ಬೇರೆ ಯಾರು ಅಲ್ಲ ಹಿಂದಿ ಚಿತ್ರ ರಂಗದ ಗ್ಲಾಮಿ ನಟಿಯರಲ್ಲಿ ಒಬ್ಬರಾದ ದಿಯಾ ಮಿರ್ಜಾ. ಈಗ ಅವರು ಬಾಬಿ ಜಾಸೂಸ್ ಅನ್ನುವ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.ದಕ್ಷಿಣ ಭಾರತದ ಅದರಲ್ಲೂ ಹೈದರಾಬಾದ್