PRPR ಸುವರ್ಣ ವಾಹಿನಿಯಲ್ಲಿ ರಾತ್ರಿ 8ರಿಂದ ಆರಂಭವಾಗುವ ಕನ್ನಡದ ಕೋಟ್ಯಾಧಿಪತಿ, ಈಟೀವಿ ಕನ್ನಡದಲ್ಲಿ ಅದೇ ಸಮಯಕ್ಕೆ ಆರಂಭವಾಗುವ ಬಿಗ್ಬಾಸ್ ಇವೆರಡರ ಟಿಆರ್ಪಿ ಸಮರ ತಾರಕಕ್ಕೇರಿದೆ. ಸುದೀಪ್ ಹಾಗೂ ಪುನೀತ್ ಪೈಕಿ ದಿ ಬೆಸ್ಟ್ ಯಾರು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.ಜನಪ್ರಿಯತೆಯ ಉತ್ತುಂಗದಲ್ಲಿರುವ ಬಿಗ್ಬಾಸ್ ಅದರ ನಿರೂಪಕ ಸುದೀಪ್ ಮತ್ತೆ ಗೆದ್ದಿದ್ದಾರೆ. ಟಿಎಎಂ(ಟೆಲಿವಿಷನ್ ಆಡಿಯೆನ್ಸ್ ಮೆಸರ್ಮೆಂಟ್) ಪ್ರಕಾರ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಸರಿಸುಮಾರು 4.7 ಟಿಆರ್ಪಿ ಇದೆ. ಬಿಗ್ಬಾಸ್ ಈ