PR ಅಮೀರ್ ಖಾನ್ ದಾಖಲೆ ಬರೆಯುತ್ತಿರುವುದು ಇದೇ ಮೊದಲಲ್ಲ. ಆದರೆ ಈ ಬಾರಿ ಅವರು ಸುದೀರ್ಘ ಚುಂಬನದ ಮೂಲಕ ಹೊಸ ದಾಖಲೆಗೆ ಅಣಿಯಾಗಿದ್ದಾರೆ. ತಮ್ಮ ತುಟಿಯನ್ನು ಹಾಲಿವುಡ್ ಹಾಟ್ ಹೀರೋಯಿನ್ ಅನುಷ್ಕಾ ಶರ್ಮಾ ಅವರೊಂದಿಗೆ ಶೇರ್ ಮಾಡಲಿದ್ದಾರಂತೆ. ಅಮೀರ್ ಖಾನ್ ಹಾಗೂ ಅನುಷ್ಕಾ ಶಮರ್ಾ ಪೀಕೆ ಚಿತ್ರದಲ್ಲಿ ಲಿಪ್ಲಾಕ್ ಚುಂಬನದ ದೃಶ್ಯದಲ್ಲಿ ಅಭಿನಯಿಸಲಿದ್ದಾರಂತೆ. ಇವರಿಬ್ಬರ ನಡುವಿನ ರೊಮ್ಯಾಂಟಿಕ್ ಸನ್ನಿವೇಶದಲ್ಲಿ ಈ ಚುಂಬನ ದೃಶ್ಯ ಬರಲಿದೆಯಂತೆ.ತನ್ನ ಅರ್ಧದಷ್ಟು ವಯಸ್ಸಿನ ತಾರೆ ಅನುಷ್ಕಾ