ಬಾಲಿವುಡ್ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಳ್ಳೆಯ ಹೈಪ್ ನೀಡಿರುವ ಚಿತ್ರ ಗುಂಡೇ.ಎಪ್ಪತ್ತರ ದಶಕದ ಕಥೆಯನ್ನು ಹೊಂದಿರುವ ಈ ಚಿತ್ರವು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ ಎನ್ನುವ ಸಂಗತಿಯನ್ನು ಬಾಲಿವುಡ್ ಮೂಲಗಳ ತಿಳಿಸಿವೆ. ಈ ಚಿತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರ ಕ್ಯಾಬರೆ ನರ್ತಕಿ ಆಗಿದ್ದಾಳೆ.PR ಆಕೆಯ ಜೊತೆಗೆ ಇದ್ದಾರೆ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್. ಇದೊಂದು ಥ್ರಿಲ್ಲಿಂಗ್ ಚಿತ್ರವಾಗಿ ಎಲ್ಲರ ಗಮನ ಸೆಳೆದಿದೆ. ಆದ್ದರಿಂದ ಆರಂಭದ ದಿನದಿಂದಲೂ ಇದು ಬಾಕ್ಸಾಫೀಸಿನಲ್ಲಿ ಹಣ