PR ಭಾರತೀಯ ಚಿತ್ರರಂಗದ ಆಲ್ ಟೈಂ ಸೂಪರ್ ಸ್ಟಾರ್ ಅಂದರೆ ರಜನಿಕಾಂತ್ ಮಾತ್ರ! ಅವರು ಸಿನಿಮಾ ರಂಗದಲ್ಲಿ ಹೆಚ್ಚು ಸಾಧನೆ ಮಾಡಿರುವಂತೆ ರಾಜಕೀಯರಂಗದಲ್ಲೂ ಸಾಧಿಸಲು ಅನುಕೂಲ ಆಗುವಂತಹ ವಾತಾವರಣ ಸದಾ ಕಲ್ಪಿತವಾಗುತ್ತಿದ್ದರೂ ಸಹ ಅದ್ಯಾಕೊ ರಜನಿಕಾಂತ್ ಅದರತ್ತ ಹೆಚ್ಚಿನ ಗಮನ ನೀಡುತ್ತಿಲ್ಲ. ಈಗ ಈ ಸೂಪರ್ ಸ್ಟಾರ್ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಲುವಾಗಿ ಬಿಜೆಪಿ ತನ್ನಡೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಪಕ್ಷದ ದೇಶದಲ್ಲಿ ಚುನಾವಣೆ ಗೆದ್ದು ಅಧಿಕಾರದ