PR ಯಮುಡು, ಸಿಂಘಂ,ಗಜನಿ ಯಂತಹ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡಿದ ನಟ ಸೂರ್ಯ, ಈತ ತನ್ನ ಚಿತ್ರದ ಯಶಸ್ಸಿಗಾಗಿ ಶ್ರಮವಹಿಸುವುದರಲ್ಲಿ ಎಂದಿಗೂ ಮೈಗಳ್ಳತನ ಮಾಡುವುದಿಲ್ಲ. ಆದ್ದರಿಂದಲೇ ಅವರು ನಟಿಸಿದ ಚಿತ್ರಗಳು ಯಶಸ್ಸು ತನ್ನದಾಗಿಸಿಕೊಳ್ಳುತ್ತದೆ . ಈಗ ತಮಿಳು ಮತ್ತು ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದನ್ನು ತಮಿಳಿನ ಪ್ರಸಿದ್ಧ ನಿರ್ದೇಶಕ ಲಿಂಗು ಸ್ವಾಮಿ ನಿರ್ದೇಶಿಸಿ-ನಿರ್ಮಿಸುತ್ತಿದ್ದಾರೆ. ಈ ಚಿತ್ರವೂ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಇಷ್ಟು ದಿನಗಳ ಕಾಲ ಚಿತ್ರದ ಬಗ್ಗೆ