ಬಾಲಿವುಡ್ ಟಾಪ್ ಹೀರೋಯಿನ್ಗಳಲ್ಲಿ ಸೆಕ್ಸಿ ಹೀರೊಯಿನ್ ಕಂಗನಾ ರನೌಟ್ ಸಹ ಒಬ್ಬಾಕೆ. ಕ್ರಿಶ್ 3 ಮುಖಾಂತರ ತಾನು ಕಡಿಮೆ ಅಲ್ಲ ಎನ್ನುವ ಸಂಗತಿಯನ್ನು ಬಾಲಿವುಡ್ ಮಂದಿಗೆ ತೋರಿದ್ದಾಳೆ ಆಕೆ. ಈ ಚಿತ್ರದಿಂದ ಆಕೆಯ ಇಮೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದ್ದು ಸತ್ಯ. ಈ ನಟಿಯ ಮತ್ತೆರಡು ಚಿತ್ರಗಳು ಬಿಡುಗಡೆಗೆ ಸಿದ್ಧ ಆಗುತ್ತಿದೆ. ಕಂಗನಾಗೆ ಇವೆಲ್ಲದರ ಮಧ್ಯೆ ಟಾಲಿವುಡ್ ನಲ್ಲಿ ನಟಿಸುವ ಆಸೆ ಉಂಟಾಗಿದೆ. ಈಗಾಗಲೇ ಈ ನಟಿ ಏಕ್ ನಿರಂಜನ್ ಸಿನಿಮಾದಲ್ಲಿ ತನ್ನ