PR ಕಪೂರ್ ವಂಶದ ಕುಡಿ, ಜೀರೋ ಸೈಜ್ ಕತ್ರೀನಳ ಹಿರಿಯ ಸಹೋದರಿ ಕರಿಶ್ಮಾ ಕಪೂರ್ ಮದುವೆ ಮತ್ತು ಮಕ್ಕಳಾದ ನಂತರ ಮತ್ತಷ್ಟೂ ಸೆಕ್ಸಿಯಾಗಿರುವುದಂತೂ ಸುಳ್ಳಲ್ಲವೆಂದು ಬಾಲಿವುಡ್ ಗಲ್ಲಿಗಳು ಕೂಗುತ್ತಿವೆ. ಈ ನೀಲಿ ಕಣ್ಣಿನ ಚೆಲುವೆ ಬಾಲಿವಡ್ನ ನಟ ಅಕ್ಷಯ್ ಕುಮಾರ್ನ ರೌಡಿ ರಾಥೋಡ್ ಚಿತ್ರದಲ್ಲಿ ಐಟಂ ಸಾಂಗ್ಗೆ ಹೆಜ್ಜೆಹಾಕುವ ಮೂಲಕ ನವ ನಟಿಯರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವವಾಗುತ್ತಿದೆ ಎನ್ನುವುದು ಬಾಲಿವುಡ್ ಪಂಡಿತರ ವಿಶ್ಲೇಷಣೆ.PR ಹಾಯ್ ಸೆಕ್ಸಿ, ಹೆಲ್ಲೊ ಸೆಕ್ಸಿ