ಪೂನಂ ಪಾಂಡೆ ತನ್ನ ಸೆಕ್ಸಿ ಇಮೇಜ್ ನಿಂದ ಮಾತ್ರವಲ್ಲದೆ ತನ್ನ ಸೆಕ್ಸಿ ಆಟಗಳಿಂದಲೂ ಎಲ್ಲರ ಗಮನ ಸೆಳೆಯುತ್ತಲೇ ಬಂದಿದ್ದಾಳೆ. ಈ ಹಾಟ್ ಹಾಟ್ ಹಾಟ್ ಚೆಲುವೆ ಎಷ್ಟು ಹಾಟ್ ಆಗಲು ಸಾಧ್ಯವೋ ಅಷ್ಟು ಆಗಿ ಜನರ ಮುಂದೆ ಬಂದ್ಫು ನಿಲ್ಲುತ್ತಾಳೆ ನಿದ್ದೆ ಕೆಡಿಸುತ್ತಾಳೆ ಪಡ್ಡೆ ಹೈಕಳದ್ದು ಮಾತ್ರವಲ್ಲ ಜವಾನಿ ಕಳೆದುಕೊಂಡರೂ ಹುಡುಗೀರ ವಿಷಯದಲ್ಲಿ ದಿವಾನಿ ಆಗಿರುವವರಿಗೆ !ತಾನು ಏನಾದರೊಂದು ವಿಷಯದ ಮೂಲಕ ಸದಾ ಸುದ್ದಿಯಲ್ಲಿ ಇರುವುದಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತಾಳೆ