PR ಪ್ರಿನ್ಸ್ ಮಹೇಶ್ ಬಾಬು ಅವರ ಚಿತ್ರ ವನ್ ಚಿತ್ರದ ಪೋಸ್ಟರ್ ಬಗ್ಗೆ ತನಗಿಷ್ಟ ಬಂದಂತೆ ಕಾಮೆಂಟ್ ಮಾಡಿದ ನಟಿ ಸೆಕ್ಸಿ ಸಮಂತ ಬಗ್ಗೆ ಟಾಲಿವುಡ್ ಮಂದಿ ಸಿಟ್ಟಾಗಿದ್ದಾರೆ. ಅವಳಿಗೆ ಹೇರಳವಾಗಿ ಅವಕಾಶ ಕೊಟ್ಟ ಚಿತ್ರರಂಗದ ಬಗ್ಗೆ ಅಸಡ್ಡೆ ತೋರುವ ವಿಷಯದಲ್ಲಿ ಮುಂದು ಎಂಬುದನ್ನು ಆಕೆ ಮತ್ತೆ ಸಾಬೀತು ಮಾಡಿದ್ದಾಳೆ. ಅಂದು ಪೋಸ್ಟರ್ ಬಗ್ಗೆ ಕಾಮೆಂಟ್ ಮಾಡಿದರೆ ಇಂದು ಮೇಕಪ್ ಮತ್ತು ಆಕ್ಟಿಂಗ್ ಬಗ್ಗೆ ಕಾಮೆಂಟ್ ಮಾಡಿ ಎಲ್ಲರ ಕೆಂಗಣ್ಣಿಗೆ