PR ಬಿಗ್ಬಿ ಅಮಿತಾಭ್ ಬಚ್ಚನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ಈ ವರ್ಷ ಅವರ ಅಭಿನಯದ ಮೆಹರುನ್ನೀಸಾ ಚಿತ್ರ ಸೆಟ್ಟೇರಲು ತಯಾರು ನಡೆಸುತ್ತಿದೆ. ಈ ಮೂಲಕ ಬಿಗ್ಬಾಸ್ ಅವರನ್ನು ಮತ್ತೆ ಬೆಳ್ಳಿತೆರೆಯ ಮೇಲೆ ಕಾಣುವ ಅಭಿಮಾನಿಗಳ ಕನಸು ನನಸಾಗಲಿದೆ. ಸುಧೀರ್ ಮಿಶ್ರಾ ಅವರ ಮೆಹರುನ್ನೀಸಾ ಚಿತ್ರಕ್ಕಾಗಿ ಲಖನೌದಲ್ಲಿ ಸೆಟ್ ಸಿದ್ಧವಾಗುತ್ತಿದೆ. ಇಷ್ಟರಲ್ಲೇ ಚಿತ್ರೀಕರಣ ಆರಂಭವಾಗಲಿದ್ದು ಬಿಗ್ಬಿ ಜತೆ ರಿಶಿ ಕಪೂರ್ ಸಹ ಮೊದಲ ಶಾಟ್ಗಾಗಿ ಬಣ್ಣ ಹಚ್ಚಲಿದ್ದಾರಂತೆ. ಚಿತ್ರಾಂಗದಾ ಸಿಂಗ್