PR ಪಾಪ ಅನುಷ್ಕ ಶರ್ಮ ತನ್ನ ಪಾಡಿಗೆ ತಾನು ತನಗೆ ಇಷ್ಟ ಬಂದ ಸಂಗತಿಯನ್ನು ಟ್ವೀಟ್ ಮಾಡಿದ್ದೆ ತಪ್ಪಾಯಿತು. ಪರಿಣಾಮ ಆಕೆಯ ಬಗ್ಗೆ ಕೆಟ್ಟ ಕೆಟ್ಟ ರೀ ಟ್ವೀಟ್ ಗಳು ಬಂದಿದೆ. ಇದರಿಂದ ಆಕೆ ಕೆಂಡಾಮಂಡಲ! ಆಗಿದ್ದು ಇಷ್ಟೇ ನಿರ್ದೇಶಕ ಅನುರಾಗ್ ಕಶ್ಯಪ್ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ದಟ್ಸ್ ಆಫ್ಟರ್ ಎವ್ವರಿಡೇ ಆನ್ನುವ ಡಾಕ್ಯು ಮೆ೦ಟರಿ ಮೂಲಕ ತೋರಿಸಿದ್ದಾರೆ. ಅದನ್ನು ಮೆಚ್ಚಿದ ಈ ರೂಪರಾಶಿ ಆ ಚಿತ್ರದ ಬಗ್ಗೆ