ಈಗಂತೂ ಬಾಲಿವುಡ್ ನಲ್ಲಿ ಸೆಕ್ಸಿ ನಟಿಯರ ಕಾಲ . ಯಾರೇ ಆಗಿರಲಿ ಬಟ್ಟೆ ಪೂರ್ತಿ ಬಿಚ್ಚದೆ ಇದ್ದರು ಕನಿಷ್ಠ ಧರಿಸಿ ಪಡ್ಡೆಗಳಿಗೆ ಮಾತ್ರವಲ್ಲ ಎಲ್ಲ ಪುರುಷರಿಗೆ ನಿದ್ದೆಗೆಡಿಸುತ್ತಿದ್ದಾರೆ. ಅಂದ ಕಾಲತ್ತಿಲೆ ಮಲ್ಲಿ ಬಟ್ಟೆ ಬಿಚ್ಚಿದ್ದು ದೊಡ್ಡ ಸುದ್ದಿ ಆಗಿತ್ತು. ಆದ್ರೆ ಮಲ್ಲಿ ಅದೇ ಮಲ್ಲಿಕಾ ಶರಾವತ್ ಬಿಚ್ಚಿದ್ದು ಸ್ವಲ್ಪ ಬಟ್ಟೆ ಅಂತ ಈಗಿನ ನಟೀಮಣಿಯರು ಹೇಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಫಾರಿನ್ ನೀಲಿ ಚೆಲುವೆ ಸನ್ನಿ, ಪೋಲಿ ಪೂನಂ, ಅಲ್ಲದೆ ಹೀರೋಯಿನ್