PR ಬಾಲಿವುಡ್ ನಟ ಸಂಜಯ್ ದತ್ ಗೆ ಮತ್ತೆ ಬೇಲ್ ದೊರೆತಿದೆ. 1993 ರಲ್ಲಿ ನಡೆದ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಅವರಿಗೆ ಶಿಷ್ಕೆ ಅನುಭವಿಸುತ್ತಿರುವ ಸಂಜು ಬಾಬ ಅವರು ಇನ್ನು ಹದಿನಾಲ್ಕು ತಿಂಗಳ ಕಾಲ ಕಾರಾಗೃಹದಲ್ಲಿ ಇರ ಬೇಕಿದೆ. ಕಳೆದ ವರ್ಷ ಅವರು ಜೈಲಿಗೆ ವಾಪಾಸಾದ ಬಳಿಕ ಎರಡು ಮೂರು ಬಾರಿ ಮನೆಗೆ ರಜೆಯ ಮೇಲೆ ಬಂದಿದ್ದರು. ಈಗ ಮತ್ತೆ ದಿನಗಳ ಕಾಲ ಪೆರೋಲ್ ಮೇಲೆ ಬಂದಿದ್ದಾರೆ ಸಂಜಯ್ ದತ್.