PR ಸಿನೆಮಾ ಸ್ಟಾರ್ಗಳಿಗೆ ಇಂತಹ ಹುಚ್ಚಾಟ ಇರುವುದು ಕಡಿಮೆ. ಏಕೆಂದರೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಲೇ ಪ್ರಸಿದ್ಧಿ ಅವರ ಬೆನ್ನಟ್ಟಿ ಬಂದಿರುತ್ತದೆ. ಆದರೆ ಈಗ ರಣಬೀರ್ ಇಂತಹ ಭಾವನೆ ಬಲವಾಗಿ ಕಾಡುತ್ತಿದೆಯಂತೆ. ನನ್ನನ್ನು ಎಲ್ಲರೂ ಸ್ಟಾರ್ ನಟನ ಮಗನೆಂದು ಕರೆಯುವುದು ಬೇಡವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ನಾನು ಇನ್ನಷ್ಟು ಕಷ್ಟಪಟ್ಟು ದುಡಿದು ಅಪ್ಪ ಅಮ್ಮನ ನೆರಳಿನಿಂದ ಹೊರಬಂದು ಅವರಲ್ಲಿ ಹೆಮ್ಮ ಮೂಡಿಸಬೇಕೆಂಬ ಅಭಿಲಾಷೆಯನ್ನು ರಣಬೀರ್ ತೋಡಿಕೊಂಡಿದ್ದಾರೆ.ರಿಷಿ ಕಪೂರ್ ಹಾಗೂ ನೀತು ಸಿಂಗ್