PR ಇತ್ತೀಚೆಗಷ್ಟೇ ಬಿಡುಗಡೆ ಆದ ಭೂತನಾಥ್ ರಿಟರ್ನ್ಸ್ ಮುಖಾಂತರ ಮತ್ತೆ ಹಿರಿತೆರೆಯತ್ತ ತಮ್ಮ ಗಮನ ಹಾಕಿದ ಅಮಿತಾಬ್ ಬಚ್ಚನ್ ಅವರ ಈ ಚಿತ್ರ ಕೇವಲ ಹಾಸ್ಯದಿಂದ ಮಾತ್ರವಲ್ಲದೆ ತನ್ನ ಗಳಿಕೆಯಿಂದಲೂ ಸಹಿತ ಎಲ್ಲರ ಗಮನ ಸೆಳೆದಿದೆ. ಅದು ಬಾಕ್ಸಾಫೀಸಲ್ಲಿ ಸಹ ತನ್ನ ಪ್ರಭಾವ ತೋರಿದೆ. 18 ಕೋಟಿ ರೂಪಾಯಿ ಗಳಷ್ಟು ಗಳಿಕೆಯನ್ನು ವೀಕೆಂಡ್ ನಲ್ಲಿ ತನ್ನದಾಗಿಸಿ ಕೊಂಡಿದೆ..ಈ ಚಿತ್ರದಲ್ಲಿ ಪಾರ್ಥ್ ಅನ್ನುವ ಬಾಲ ಕಲಾವಿದನು ಸಹ ಅಷ್ಟೇ ಲವಲವಿಕೆಯಿಂದ ಮನ