PRPR ಮರ್ಡರ್ ಚಿತ್ರದ ಬಳಿಕ ದೀವಾನಾ ಚಿತ್ರದ ಎರಡನೇ ಆವೃತ್ತಿ ಹೊರಬರುವ ಬಗ್ಗೆ ಸುದ್ದಿಯಾಗಿತ್ತು. ಇದೀಗ ಹದಿನಾರು ವರ್ಷಗಳ ಹಿಂದೆ ಸಖತ್ ಹಿಟ್ ಆಗಿದ್ದ ಬಾರ್ಡರ್ ಚಿತ್ರದ ಎರಡನೇ ಆವೃತ್ತಿ ಹೊರತರಲು ಆಲೋಚನೆ ನಡೆದಿದೆಯಂತೆ.ದೀರ್ಘ ಅಂತರದ ಬಳಿಕ ನಿರ್ದೇಶಕ ಜೆಪಿ ದತ್ತಾ ಸೂಪರ್ ಹಿಟ್ ಚಿತ್ರ ಬಾರ್ಡರ್-2 ಅನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ. ವಿಶೇಷವೆಂದರೆ ಅಂದು ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದ ಸನ್ನಿ ಡಿಯೋಲ್ ಇಂದು ಕೂಡಾ ಚಿತ್ರದ