ಹನ್ಸಿಕಾ ಮೋಟ್ವಾನಿ ವಿವಾದಗಳು- ಯಶಸ್ಸುಗಳ ಜೊತೆಗೆ ತನ್ನದೇ ಆದ ವಿಭಿನ್ನ ಜೀವನ ಶೈಲಿಯಿನ್ದಲು ಎಲ್ಲರ ಗಮನ ಸೆಳೆದಿದ್ದಾಳೆ. ಸಾಮಾನ್ಯವಾಗಿ ಚಿತ್ರಗಳಲ್ಲಿ, ಅದರಲ್ಲಿ ಇರುವ ಕಥೆಗಳಂತೆ ಅನೇಕ ಕಲಾವಿದರು ಹೃದಯ ವಿಶಾಲ ಇರುವಂತೆ ನಟಿಸಿರುತ್ತಾರೆ, ಆದರೆ ವೈಯುಕ್ತಿಕ ಬದುಕಲ್ಲಿ ಹೇಳಿಕೊಳ್ಳುವ ಕೆಲಸ ಮಾಡಿರುವುದಿಲ್ಲ.PR ಆದರೆ ಹನ್ಸಿಕಾ ಹಾಗಲ್ಲ ಎನ್ನುವುದನ್ನು ಆಕೆ ಅನೇಕ ಅನಾಥ ಮಕ್ಕಳನ್ನು ಸಾಕುವುದರ ಮುಖಾಂತರ ಪ್ರೂವ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ತನ್ನ ವಿರಾಮದ ವೇಳೆಯಲ್ಲಿ ಆಕೆ ಆ ಮಕ್ಕಳ