PR ಟಾಲಿವುಡ್ ಮತ್ತು ಬಾಲಿವುಡ್ ಜೊತೆಗೆ ಕಾಲಿವುಡ್ ಎಲ್ಲದರಲ್ಲೂ ತನ್ನ ಪ್ರತಿಭೆ ತೋರಿ ಗೆದ್ದಿರುವ ಗ್ಲಾಮಿ ನಟಿ ಹನ್ಸಿಕಾ ಮೋಟ್ವಾನಿ ಅತ್ಯಂತ ಬ್ಯುಸಿ ಇರುವ ನಟಿ. ಈಕೆ ಅದೆಷ್ಟರ ಮಟ್ಟಿಗೆ ಕೆಲಸಗಳಿಂದ ಬ್ಯುಸಿ ಅಂದ್ರೆ ಮುಂದಿನ ಬಹು ನಿರೀಕ್ಷಿತ ಚಿತ್ರ ಮಂಚು ಮನೋಜ್ ನಲ್ಲಿ ನಟಿಸಲು ಅವಕಾಶ ಮಾಡಿಕೊಡುತ್ತಿಲ್ಲ ಸಮಯ. ಆಕೆಯ ಬ್ಯುಸಿ ಶೆಡ್ಯುಲ್ಗಳು ಆ ಚಿತ್ರದಲ್ಲಿ ನಟಿಸಲು ಆದ್ಯತೆ ನೀಡುತ್ತಿಲ್ಲ. ಈ ಕಾರಣದಿಂದ ಹನ್ಸಿಕ ಪಾತ್ರ ಈಗ ರಕುಲ್