ಯಶ್ ಫಿಲಿಮ್ಸ್ ಅವರ ಬಹುನಿರೀಕ್ಷಿತ ಚಿತ್ರ ಧೂಂ3 . ಇದಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಸಂಗತಿಗಳು ಹೊರ ಬರುತ್ತಲೇ ಇತ್ತು, ಅದು ಬಿಡುಗಡೆ ಆಗುವ ತನಕ. ಈಗ ಬಿಡುಗಡೆ ಆದ ಬಳಿಕವೂ ಸುದ್ದಿ ಮಾಡುತ್ತಿದೆ ಕಲೆಕ್ಷನ್ ಮಾಡುವುದರ ಮುಖಾಂತರ! ಈ ಚಿತ್ರದ ಕಲೆಕ್ಷನ್ ಈವರೆಗೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದಲ್ಲದೇ ಈ ಚಿತ್ರವು ಈ ವರೆಗೂ ಯಾವುದೇ ಚಿತ್ರವೂ ಮಾಡಿರದಂತಹ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸಿನ ಅನೇಕ ದಾಖಲೆಗಳನ್ನು ಮುರಿದಿದೆ. ದಿನೇ