PRPR ಕನ್ನಡ ಮಾತ್ರವಲ್ಲ ಹಿಂದಿ ಸಿನೆಮಾ ರಂಗಕ್ಕೂ ಮೆಂಟಲ್ ಎಂಬ ಪದ ಬಹು ಆಪ್ತವಾದಂತಿದೆ. ಕನ್ನಡದಲ್ಲಿ ಮೆಂಟಲ್ಮಂಜ ಚಿತ್ರ ಬಂದ ಬಳಿಕ ಇದೀಗ ಹಿಂದಿಯಲ್ಲಿ ಮೆಂಟಲ್ ಹೆಸರಿನ ಹೊಸ ಚಿತ್ರವೊಂದರಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ಅಷ್ಟಾಗಿ ಕೇಳಿರದ ಹೊಸ ಪ್ರತಿಭೆ ಡೈಸಿ ಶಾ ಚಿತ್ರದ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಕನ್ನಡ ಚಿತ್ರರಂಗದ ಘಟಾನುಘಟಿಗಳ ಹುಬ್ಬೇರಿಸುವಂತೆ ಮಾಡಿದ್ದಾಳೆ.ಡೈಸಿ ಮೂಲತಃ ಓರ್ವ ಡ್ಯಾನ್ಸರ್. ಗಣೇಶ್ ಆಚಾರ್ಯ ಟೀಮ್ನಲ್ಲಿ ನೃತ್ಯಪಟುವಾಗಿರುವ ಈಕೆ ಕನ್ನಡದಲ್ಲಿ