PR ಬಾಡಿ ಮ್ಯಾನ್ ಸಲ್ಮಾನ್ ಖಾನ್ ಅಂತೂ ಸ್ವಲ್ಪ ಮಟ್ಟಿಗೆ ಗೆಲುವು ಪಡೆದಂತಾಗಿದೆ.ಮುಂಬೈ ಸೆಷನ್ ಕೋರ್ಟ್ ನಲ್ಲಿ ರಿಲೀವ್ ಸಿಕ್ಕಿದೆ. ಕಳೆದ ಹನ್ನೊಂದು ವರ್ಷಗಳಿಂದ ಸಲ್ಮಾನ್ ಅವರನ್ನು ಬೆಂಬಿಡದೆ ಕಾಡುತ್ತಿದ್ದ ಹಿಟ್ ಅಂಡ್ ರನ್ ರಸ್ತೆ ಆಕ್ಸಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೇ ಹೊಸದಾಗಿ ಕೇಸ್ ಆರಂಭಿಸಿ ಅನ್ನುವ ಬೇಡಿಕೆ ಇಟ್ಟಿದ್ದರು. ಅದರ ಬಗ್ಗೆ ಕೋರ್ಟ್ ಯಾವುದೇ ರೀತಿಯಲ್ಲೂ ತೀರ್ಮಾನ ತೆಗೆದುಕೊಂಡಿರಲಿಲ್ಲ. ಕಾಲ ಒಂದೇ ರೀತಿ ಇರಲ್ಲ, ಸಲ್ಮಾನ್ ಖಾನ್ ಗೂ