PR ಎಂಬತ್ತರ ದಶಕದಲ್ಲಿ ಬಿಡುಗಡೆಯಾಗಿದ್ದ ಹೀರೋ ಚಿತ್ರ ಬಾಕ್ಸಾಫೀಸಿನಲ್ಲಿ ಸಖತ್ ಹಿಟ್ ಆಗಿ ಸಾಕಷ್ಟು ದುಡ್ಡು ಗಳಿಸಿದ್ದು ಗೊತ್ತೇ ಇದೆ. ಅಂದು ಅದನ್ನು ಸುಭಾಷ್ ಘಾಯ್ ನಿರ್ದೇಶಿಸಿದ್ದರು. ಅದರ ಹಕ್ಕುಗಳನ್ನು ಸಲ್ಮಾನ್ ಖಾನ್ ಕೊಂಡಿದ್ದು ಸೂರಜ್ ಪಾಂಚೋಲಿ ಹಾಗೂ ಆದಿತ್ಯ ಅದರ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುದ್ದಿಯೂ ಹೊರಬಿದ್ದಿದೆ. ನಾಯಕಿಯ ಅಣ್ಣನ ಪಾತ್ರವನ್ನು ನಟ ಗೋವಿಂದ್ ಮಾಡುತ್ತಾರೆ ಎಂಬ ಮಾಹಿತಿ ಹೊರಬಿದ್ದಿತ್ತು.ಹಲವು ವರ್ಷಗಳ ಬಳಿಕ ಗೋವಿಂದ್ ಮತ್ತೆ ಬಣ್ಣ ಹಚ್ಚುತ್ತಾರೆ ಎಂದು