PR ಸಿನಿಮಾಗಳಲ್ಲಿ ತಮ್ಮ ಪ್ರೀತಿಯ ನಟ ಖಳನಾಯಕರ ಜೊತೆ ಹೊಡೆದಾಟ ಬಡಿದಾಟ ಮಾಡುವಾಗ ಅದನ್ನು ವೀಕ್ಷಿಸುವ ಅವರ ಅಭಿಮಾನಿಗಳು ಖುಷಿಯಿಂದ ಕುಣಿದಾಡುತ್ತಾರೆ. ಅದಕ್ಕಾಗಿ ಹೀರೋಗಳು ಅನೇಕ ಬಗೆಯ ರಿಸ್ಕ್ ತೆಗೆದು ಕೊಳ್ಳುವುದು ಸಾಮಾನ್ಯ. ಈ ಪಟ್ಟಿಗೆ ನಟ ಹೃತಿಕ್ ರೋಶನ್ ಸಹ ಸೇರಿದ್ದಾರೆ. ಅವರು ಇತ್ತೀಚಿಗೆ ಬ್ರೈನ್ ಸರ್ಜರಿ ಮಾಡಿಸಿಕೊಂಡಿದ್ದರು . ಇದಕ್ಕೆ ಪೂರಕವಾಗಿ ಅವರು ಹೆಚ್ಚಿನ ವಿಶ್ರಾಂತಿ ಪಡೆಯ ಬೇಕಿದೆ. ಆದರೆ ಹೃತಿಕ್ ವೈದ್ಯರ ಯಾವ ಮಾತಿಗೂ ಗಣನೆ