PRPR ಬಾಲಿವುಡ್ ಸೂಪರ್ ಸ್ಟಾರ್ ಚಂದದ ಚಲುವ ಹೃತಿಕ್ ರೋಶನ್ ಕ್ರಿಶ್3 ನ ಭಾರಿ ಯಶಸ್ಸಿನಿಂದ ಖುಷಿ ಆಗಿದ್ದಾರೆ. ಅದು ಸುಮಾರು 200 ಕೋಟಿಗಳಷ್ಟು ಮೊತ್ತವನ್ನು ಇಡಿ ಪ್ರಪಂಚದಲ್ಲಿ ಗಳಿಕೆ ಮಾಡಿದೆ. ತನ್ನ ತಾರ ಬದುಕಲ್ಲಿ ದಾಖಲೆಗಳ ನಿರ್ಮಾಣ ಮಾಡುವುದಕ್ಕೆ ಆದ್ಯತೆ ನೀಡಲ್ಲ. ಅದರ ಬಗ್ಗೆ ಗಮನ ನೀಡಲ್ಲ ಎಂದು ಹೇಳಿದ್ದಾರೆ ಹೃತಿಕ್ . ತನ್ನ ಕ್ರಿಶ್ 3 ಚಿತ್ರದ ದಾಖಲೆಯನ್ನು ಮುಂಬರುವ ಚಿತ್ರ ಧೂಮ್3 ಮುರಿಯ ಬಹುದು ಎಂಬುದು