PR ಹೃತಿಕ್ ರೋಶನ್ ಬಾಲಿವುಡ್ ನ ವಿಶೇಷ ನಟ . ಆತ ತನ್ನ ಚಿತ್ರಕ್ಕೆ ಸಂಬಂಧಿಸಿದ ಡೆಡಿಕೇಶನ್ ಎಂದಿಗೂ ಗೌರವ ನೀಡುವ ಸಂಗತಿ ಆಗಿದೆ. ಕ್ರಿಶ್ 3ರಲ್ಲಿ ಇಂತಹ ಡೆಡಿಕೇಷನ್ ಎಲ್ಲರ ಗಮನ ಸೆಳೆದಿದೆ. ಆ ಚಿತ್ರದಲ್ಲಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಮಾಡಿದಂತಹ ಪ್ರಯತ್ನಗಳನ್ನು ಕಂಡು ಇಡೀ ಇಂಡಸ್ಟ್ರಿ ಆಶ್ಚರ್ಯ ಪಡುವಂತೆ ಆಗಿದೆ. ಇತ್ತೀಚೆಗೆ ಆತಮೆದುಳಿಗೆ ಸಂಬಂಧಪಟ್ಟಂತೆ ಚಿಕ್ಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಆದರೇ ಆ ನಟ ಹಾಗೆ ಕೂರದೇ