PRPR ಶೂಟಿಂಗ್ ನಡೆಯುತ್ತಿರುವಾಗ ಮೆದುಳು ಮತ್ತು ಸ್ಕಲ್ ನಡುವೆ ರಕ್ತ ಹೆಪ್ಪುಗಟ್ಟಿದ್ದರಿಂದ ಹೃತಿಕ್ ರೋಷನ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಇದೀಗ ಹೃತಿಕ್ ಆರೋಗ್ಯವಾಗಿದ್ದು ಗಟ್ಟಿಮುಟ್ಟಾಗಿದ್ದಾರೆ ಎಂದು ಅವರ ಪತ್ನಿ ಸುಸಾನೆ ತಿಳಿಸಿದ್ದಾರೆ ಹಾಗೂ ಅಭಿಮಾನಿಗಳ ಹಾರೈಕೆಗೆ ಧನ್ಯವಾದ ತಿಳಿಸಿದ್ದಾರೆ.ಬ್ಯಾಂಗ್ ಬ್ಯಾಂಗ್ ಚಿತ್ರದ ಶೂಟಿಂಗ್ ನಡೆಯುವಾಗ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು ಎನ್ನಲಾಗಿದೆ. ಬ್ಯಾಂಕಾಕ್ನ ಫುಕೆಟ್ನಲ್ಲಿ ಹೃತಿಕ್ ಕಾಲಿಗೆ ಜೆಟ್ ಕಟ್ಟಿಕೊಂಡು 30 ಅಡಿ ಎತ್ತರದಿಂ ಜಿಗಿದು ಮತ್ತೆ ನೀರಿಗೆ ಡೈವ್