IFMIFM ಬಾಲಿವುಡ್ ತಾರೆ ಹೇಮಾಮಾಲಿನಿ ಪುತ್ರಿ ಅಹನಾ ಅವರ ಮದುವೆ ದೆಹಲಿ ಮೂಲದ ಉದ್ಯಮಿ ವೈಭವ್ ಅವರೊಂದಿಗೆ ನಡೆಯಲಿದೆ. ನಿಶ್ಚಿತಾರ್ಥ ಈಗಾಗಲೇ ಮುಗಿದಿದ್ದು ಹೇಮಾಮಾಲಿನಿ ಅವರಿಗೆ ಭಾರಿ ಖುಷಿ ನೀಡಿದೆಯಂತೆ.ಅಹನಾ ಮದುವೆಯಾಗಿ ಬೇರೊಬ್ಬರ ಮನೆಗೆ ಸೊಸೆಯಾಗಿ ಹೋಗುತ್ತಿದ್ದಾಳೆ ಎಂಬುದಕ್ಕೆ ಬೇಸರವಿಲ್ಲ. ಬದಲಾಗಿ ನಮ್ಮ ಮನೆಗೆ ಹೊಸ ಅಳಿಯ ಅಲ್ಲ ಮಗನ ಆಗಮನವಾಗುತ್ತಿರುವುದಕ್ಕೆ ಖುಷಿ ಇದೆ. ನಾನು ಅವಳನ್ನು ಖಂಡಿತಾ ಮಿಸ್ ಮಾಡಿಕೊಳ್ಳುವುದಿಲ್ಲ. ಹಿರಿಯ ಮಗಳು ಈಶಾ ಭರತ್ನನ್ನು ಕರೆತಂದಂತೆ ಈಕೆ