PRPR ಪೂರಿ ಜಗನ್ನಾಥ್ ಹೈ ಲೆವೆಲ್ ನಿರ್ದೇಶಕ. ಆದರೆ ಆಗಿನ ಕಾಲದಲ್ಲಿ , ಈಗಲ್ಲ. ಆತನ ನಿರ್ದೇಶನದ ಚಿತ್ರ ಅಂದ್ರೆ ಎಲ್ಲ ಹೈ ಪ್ರೊಫೈಲ್ ನಟರೆ ಆಗಿರ ಬೇಕು. ಮಾಡಿದ ಚಿತ್ರಗಳು ಕಂಡಿದ್ದು ಸಕತ್ ಯಶಸ್ಸು, ಮುಟ್ಟಿದ್ದೆಲ್ಲಾ ಫುಲ್ ಗೋಲ್ಡು! ಆದರೆ ಎಷ್ಟು ದಿನಗಳ ಕಾಲ ಈ ರೀತಿ ನಡೆಯೋಕೆ ಸಾಧ್ಯ, ನಡೆದೂ ನಡೆದೂ ಆತನಿಗೆ ಈಗ ಕೂರುವ ಪರಿಸ್ಥಿತಿ . ಹೌದು ಹೌದು ಈಗ ಆತ ಸೋಲಿನ ಸರದಾರ.