PRPR ಎರಡು ದಶಕಗಳ ಹಿಂದೆ ದಿವಾನಾ ಎಂಬ ಹೆಸರಿನಲ್ಲಿ ಬಿಡುಗಡೆಯಾದ ಸಿನೆಮಾ ಇದೀಗ ಮರುನಿರ್ಮಾಣಗೊಳ್ಳಲಿದೆ. ಕಥೆ, ಕಲಾವಿದರು ಬೇರೆ ಎಂದಿದ್ದಾರೆ ನಿರ್ದೇಶಕ ರಾಜ್.ಹಳೇ ದಿವಾನಾ ಚಿತ್ರದಲ್ಲಿ ಶಾರೂಖ್ ಖಾನ್, ರಿಶಿ ಕಪೂರ್, ದಿವ್ಯಾ ಭಾರತಿ ನಟಿಸಿದ್ದರು, ಅಂದು ಚಿತ್ರ ನಿರ್ದೇಶಿಸಿದ್ದ ರಾಜ್ ಕನ್ವರ್ ಇಂದೂ ಚಿತ್ರ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದಾರೆ. ನಮ್ಮ ಕಥೆ ಡಿಫರೆಂಟ್ ಆಗಿದೆ. ಚಿತ್ರಕಥೆ ರೆಡಿಯಾಗಿದ್ದು ತಾರಾಗಣದ ಹುಡುಕಾಟ ನಡೆಯುತ್ತಿದೆ. ಇಲ್ಲಿ ಶಾರೂಖ್ ಖಾನ್ ತಂಡ ಇರುವುದಿಲ್ಲ.