PR ಇಂದು ರಜನಿಕಾಂತ್ ಅವರ ಜನ್ಮದಿನ. ಭಾರತದಲ್ಲಿ ಸೂಪರ್ ಸ್ಟಾರ್ ಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್. ಕಂಡಕ್ಟರ್ ಆಗಿ ವೃ ತ್ತಿ ಆರಂಭಿಸಿದ್ದ ರಜನಿಕಾಂತ್ ಆ ಬಳಿಕ ಕನ್ನಡ ಚಿತ್ರರಂಗಕ್ಕೆ ಬಂದರಾದರೂ ಅವರನ್ನು ಬೆಳೆಸಿದ್ದು ತಮಿಳು ಚಿತ್ರರಂಗ. ಅವರ ವಿಶೇಷವಾದ ಆಂಗಿಕ ಅಭಿನಯ, ಅತ್ಯದ್ಭುತ ಸಿನಿಮಾಗಳು, ಅದರ ಕಥೆ, ಹಾಡುಗಳೆಲ್ಲವೂ ರಜನಿಯನ್ನು ಜನರ ಮನದಲ್ಲಿ ಶಾಶ್ವತವಾಗಿ ಇಡುವಂತೆ ಮಾಡಿದೆ. ರಜನಿ ಅತ್ಯಂತ ಹಾರ್ಡ್ ವರ್ಕರ್ ಎಂಬುದು ಎಲ್ಲರಿಗೂ ಗೊತ್ತು. ತಮ್ಮ