ನವದೆಹಲಿ: ವಿವಾದಿತ ಬಾಬಾ ರಾಮ್ ರಹೀಂ ಸಿಂಗ್ ಕುರಿತಾಗಿ ಸಿನಿಮಾ ಮಾಡಲು ಹೊರಟಿದ್ದ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಡೇರಾ ಬಾಬಾ ದತ್ತುಪುತ್ರಿ ಹನಿಪ್ರೀತ್ ಮೇಲೆ ಹೊಸ ಆರೋಪ ಮಾಡಿದ್ದಾಳೆ.