ಮುಂಬೈ: ಟಿವಿಯಲ್ಲಿ ಬರುವ ಫೇರ್ ನೆಸ್ ಕ್ರೀಂ ಜಾಹೀರಾತುಗಳಲ್ಲಿ ಆಯಾ ಕ್ರೀಂ ಹಚ್ಚಿದರೆ, ಬೆಳ್ಳಗಾಗುತ್ತೀರಿ ಎಂದು ನಟರು ಹೇಳಿಕೊಳ್ಳುವುದು ಸಹಜ. ಆದರೆ ಇದೆಲ್ಲಾ ಜನಾಂಗೀಯ ಮತ್ತು ಜನರನ್ನು ತಪ್ಪು ದಾರಿಗೆಳೆಯುವಂತದ್ದು ಎಂದು ಬಾಲಿವುಡ್ ನಟ ಅಭಯ್ ಡಿಯೋಲ್ ಹೇಳಿದ್ದಾರೆ.