ಮುಂಬೈ: ಬಾಲಿವುಡ್ ನಲ್ಲಿ ಸಿನಿಮಾ ಸೋಲಿನ ಬಳಿಕ ಬೇಸತ್ತ ನಟ, ನಿರ್ಮಾಪಕ ಅಮೀರ್ ಖಾನ್ ಹಿಂದಿ ಚಿತ್ರರಂಗದಿಂದ ವಿರಾಮ ಘೋಷಿಸಿದ್ದರು. ಆದರೆ ಈ ನಡುವೆ ಅವರ ಚಿತ್ತ ಟಾಲಿವುಡ್ ನತ್ತ ಹೊರಳಿದೆ.