ಮುಂಬೈ: ಅಮೀರ್ ಖಾನ್ ನಾಯಕರಾಗಿರುವ ಲಾಲ್ ಸಿಂಗ್ ಛಡ್ಡಾ ಏಪ್ರಿಲ್ 14 ರಂದು ಕೆಜಿಎಫ್ 2 ಸಿನಿಮಾ ರಿಲೀಸ್ ದಿನದಂದೇ ರಿಲೀಸ್ ಆಗಬೇಕಿತ್ತು.ಆದರೆ ಕೊನೆ ಕ್ಷಣದಲ್ಲಿ ಅಮೀರ್ ಖಾನ್ ತಮ್ಮ ಸಿನಿಮಾ ರಿಲೀಸ್ ಮುಂದೂಡಿದ್ದರು. ಕೆಜಿಎಫ್ 2 ಸಿನಿಮಾ ಬಗ್ಗೆ ಹಿಂದಿಯಲ್ಲೂ ಅಷ್ಟು ಕ್ರೇಜ್ ಇತ್ತು. ನನ್ನ ಕೆಲವು ಸ್ನೇಹಿತರೂ ಕೆಜಿಎಫ್ 2 ಬಗ್ಗೆ ಆಸಕ್ತಿ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ರಿಲೀಸ್ ಮುಂದೂಡಬೇಕಾಯಿತು ಎಂದು ಅಮೀರ್ ಹೇಳಿದ್ದಾರೆ.ಅಂದು ನಾವು ಕೆಜಿಎಫ್ 2