ಮುಂಬೈ: ಅಮೀರ್ ಖಾನ್ ಲಾಲ್ ಸಿಂಗ್ ಛಡ್ಡಾ ಸೋಲಿನ ಬೆನ್ನಲ್ಲೇ ಕ್ಷಮೆ ಕೇಳಿದ್ದಾರೆಂಬ ವಿಡಿಯೋ ವೈರಲ್ ಆಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಇದು ಡಿಲೀಟ್ ಕೂಡಾ ಆಗಿದೆ. ಇದರ ಬೆನ್ನಲ್ಲೇ ಈ ಕ್ಷಮೆ ನಿಜವಾಗಿಯೂ ಅಮೀರ್ ಕೇಳಿದ್ದರೇ ಇಲ್ಲವರೇ ಅವರ ಖಾತೆ ಹ್ಯಾಕ್ ಆಗಿತ್ತಾ ಎನ್ನುವ ಅನುಮಾನ ಫ್ಯಾನ್ಸ್ ಗೆ ಶುರುವಾಗಿದೆ.