ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಮಗಳ ಪಾತ್ರ ಮಾಡಿದ್ದ ಫಾತಿಮಾ ಸನಾರನ್ನು ಮದುವೆಯಾಗಿದ್ದಾರೆಂದು ಸುದ್ದಿ ಹರಿದಾಡಿತ್ತು. ಅದರ ಅಸಲಿ ಸತ್ಯ ಈಗ ಬಯಲಾಗಿದೆ.ಫಾತಿಮಾ ಜೊತೆ ಮದುವೆಯಾಗಿದ್ದಾರೆಂದು ಕೆಲವು ಫೋಟೋಗಳು ಹರಿದಾಡಿತ್ತು. ಆದರೆ ಅಮೀರ್ ಮೂರನೇ ಮದುವೆ ಸುದ್ದಿ ಸುಳ್ಳು ಎಂದು ಗೊತ್ತಾಗಿದೆ. ಅಮೀರ್ ಖಾನ್ ಕಿರಣ್ ರಾವ್ ಜೊತೆಗೆ ಮದುವೆಯಾಗಿದ್ದ ಸಂದರ್ಭದ ಫೋಟೋಗೆ ಫಾತಿಮಾ ಫೋಟೋ ಎಡಿಟ್ ಮಾಡಿ ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅಮೀರ್ ಇತ್ತೀಚೆಗೆ