ಮುಂಬೈ: ಮಣಿರತ್ನಂ ಮೆಚ್ಚಿನ ಜೋಡಿ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ. ರಿಯಲ್ ಲೈಫ್ ನ ಈ ಜೋಡಿಯ ಎರಡು ಸಕ್ಸಸ್ ಫುಲ್ ಸಿನಿಮಾಗಳನ್ನು ಕೊಟ್ಟ ಮಣಿ ಇದೀಗ ಮೂರನೇ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.