ಮುಂಬೈ: ಬಚ್ಚನ್ ಕುಟುಂಬದ ಕುಡಿ ಆರಾಧ್ಯ ಬಚ್ಚನ್ ಬರ್ತ್ ಡೇ ಪಾರ್ಟಿ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು. ಇದಕ್ಕೆ ಸ್ಟಾರ್ ನಟರು, ಮಕ್ಕಳೆಲ್ಲಾ ಬಂದಿದ್ದರು. ಆದರೆ ಸಮಾರಂಭದ ಫೋಟೋವೊಂದನ್ನು ಅಭಿಷೇಕ್ ಬಚ್ಚನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, ಭಾರೀ ಗಮನ ಸೆಳೆಯುತ್ತಿದೆ.