ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನಿನ್ನೆ ಬೆಳಿಗ್ಗೆ ಮಾಡಿದ ಟ್ವೀಟ್ ಒಂದು ಪತ್ನಿ ಐಶ್ವರ್ಯಾ ಬಗ್ಗೆ ರೂಮರ್ ಹಬ್ಬಲು ಕಾರಣವಾಗಿದೆ. ಅಷ್ಟಕ್ಕೂ ಅಭಿಷೇಕ್ ಅಂತಹದ್ದೇನು ಟ್ವೀಟ್ ಮಾಡಿದರು ಗೊತ್ತಾ?ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅಭಿಷೇಕ್ ತಮ್ಮ ಜೀವನದಲ್ಲಿ ಏನೇ ಸ್ಪೆಷಲ್ ಇದ್ದರೂ ಟ್ವೀಟ್ ಮಾಡಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಅಭಿಷೇಕ್ ನಿನ್ನೆ ಟ್ವೀಟ್ ಮೂಲಕ ನಿಮಗೆಲ್ಲರಿಗೂ ಒಂದು ಸರ್ಪ್ರೈಸ್ ಕಾದಿದೆ. ಕಾದು ನೋಡಿ ಎಂದು ಟ್ವೀಟ್ ಮಾಡಿದ್ದೇ ತಡ.ಟ್ವಿಟರಿಗರು ಸರ್ಪ್ರೈಸ್