ಮುಂಬೈ : ತಮ್ಮ ಅಮೋಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿ ಬಾಲಿವುಡ್ ಸ್ಟಾರ್ ನಟ ಎಂದೇ ಪ್ರಸಿದ್ದರಾಗಿರುವ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಈಗಿನ ಯುವ ನಟ-ನಟಿಯರ ಜೊತೆ ನಟಿಸಲು ಭಯವಾಗುತ್ತದೆಯಂತೆ. ಹೌದು. ಈ ವಿಚಾರವನ್ನು ಸ್ವತಃ ನಟ ಅಮಿತಾಬ್ ಬಚ್ಚನ್ ಅವರೇ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಟಿಯೊಂದರಲ್ಲಿ ಹೇಳಿದ್ದಾರೆ. ಈ ಪತ್ರಿಕಾಗೋಷ್ಟಿಯಲ್ಲಿ ನಟ ಅಮಿತಾಬ್ ಬಚ್ಚನ್ ಅವರನ್ನು ಕುರಿತು ಚಿತ್ರರಂಗದಲ್ಲಿ ಈಗ ಮುಂಚೂಣಿಯಲ್ಲಿರುವ ನಾಯಕಿಯರ ಬಗ್ಗೆ ಹೇಳಿ