ಮುಂಬೈ : ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮತ್ತು ಮಾಡೆಲ್ , ನಿರ್ಮಾಪಕಿ ಮೆಹರ್ ಜೆಸ್ಸಿಯಾ ಅವರು ತಮ್ಮ 20 ವರ್ಷಗಳ ವೈವಾಹಿಕ ಜೀವನಕ್ಕೆ ಇದೀಗ ವಿದಾಯ ಹೇಳಲು ಹೊರಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.